Wednesday, April 15, 2009

ಬಲಿಪರ ಭಾಗವತಿಕೆ...

ಭಾಗವತಿಕೆಯಲ್ಲಿ ಬಲಿಪ ನಾರಾಯಣ ಭಾಗವತರಿಗೆ ಅವರೇ ಸಾಟಿ. ಬಲಿಪರ ಭಾಗವತಿಕೆಯ ಸಮರಸಂಕಲ್ಪ ಪ್ರಸಂಗದಿಂದ ಆಯ್ದ ಪದ್ಯದ ತುಣುಕನ್ನು ಇಲ್ಲಿ ಕೇಳಬಹುದು.

ಪದ್ಯದ ಕೃಪೆ- ಸದಾಶಿವ ಖಂಡಿಗೆ

1 comment:

ಸಂಗೀತಾ said...

ಬಲಿಪ ನಾರಾಯಣ ಭಟ್ಟರ ಭಾಗವತಿಕೆಯನ್ನು ಬ್ಲಾಗಲ್ಲಿ ಕೇಳಿ ಖುಷಿ ಆಯಿತು. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರ ಹಾಡುಗಳನ್ನೂ ಬ್ಲಾಗಲ್ಲಿ ಪ್ರಕಟಿಸಿ.