Wednesday, April 15, 2009

ಬಲಿಪರ ಭಾಗವತಿಕೆ...

ಭಾಗವತಿಕೆಯಲ್ಲಿ ಬಲಿಪ ನಾರಾಯಣ ಭಾಗವತರಿಗೆ ಅವರೇ ಸಾಟಿ. ಬಲಿಪರ ಭಾಗವತಿಕೆಯ ಸಮರಸಂಕಲ್ಪ ಪ್ರಸಂಗದಿಂದ ಆಯ್ದ ಪದ್ಯದ ತುಣುಕನ್ನು ಇಲ್ಲಿ ಕೇಳಬಹುದು.

ಪದ್ಯದ ಕೃಪೆ- ಸದಾಶಿವ ಖಂಡಿಗೆ