ಯಕ್ಷಗಾನದಲ್ಲಿ ಹಲವು ವೇಷಗಳು. ಪ್ರಸಂಗಕ್ಕೆ ಸಂಬಂಧಪಟ್ಟ ವೇಷಗಳು ಹಲವಿದ್ದರೆ, ಎಲ್ಲಾ ಪ್ರಸಂಗದ ಆರಂಭದಲ್ಲೂ ಕೆಲವು ಸಾಮ್ಯವಾದ ವೇಷಗಳು ಕಾಣಸಿಗುತ್ತವೆ. ಅವುಗಳಲ್ಲಿ ಮುಖ್ಯವಾದದ್ದ ಪೀಠಿಕಾ ಸ್ತ್ರೀಯರು.
ಪ್ರಸಂಗದ ಆರಂಭಕ್ಕೆ ಮುನ್ನ ಗಣೇಶನ ಸ್ತುತಿ ಮಾಡಲಾಗುತ್ತದೆ. ಭಾಗವತರು "ಗಜಮುಖ ನಾ ನಿನ್ನ..." ಎಂದು ಹಾಡಲು ಆರಂಭಿಸಿದೊಡನೆ ಪೀಠಿಕಾ ಸ್ತ್ರೀಯರು ರಂಗಸ್ಥಳ ಪ್ರವೇಶಿಸಿ ಗಣೇಶನಿಗೆ ನೃತ್ಯನಮನ ಸಲ್ಲಿಸುವುದು ಪದ್ಧತಿ.
Sunday, August 23, 2009
Subscribe to:
Post Comments (Atom)
No comments:
Post a Comment